Index   ವಚನ - 1753    Search  
 
ಹದ್ದು ಹಾವನು ನುಂಗು ಮದ್ದು ಕುತ್ತವನುಂಗು| ನಿದ್ದೆಗೈಯುವನ ಮೃತಿನುಂಗು! ಸೂಳೆಯು| ಹೊದ್ದಿದನ ನುಂಗು! ಸರ್ವಜ್ಞ