ಕಾಳೆಯಧ್ವನಿಶುದ್ಧ ಸೂಳೆಯಾ ತುಟಿ ಶುದ್ಧ
ಏಳಿಗೆ ಹರಿವ ಜಲಶುದ್ಧ ಸಗ್ಗಳೆಯ|
ಜೂಳಿ ತಾ ಶುದ್ಧ ಸರ್ವಜ್ಞ
Art
Manuscript
Music
Courtesy:
Transliteration
Kāḷeyadhvaniśud'dha sūḷeyā tuṭi śud'dha
ēḷige hariva jalaśud'dha saggaḷeya|
jūḷi tā śud'dha sarvajña
ಶಬ್ದಾರ್ಥಗಳು
ಏಳಿಗೆಹರಿವ = ಸೂಸಿಹರಿಯುವ, ಎತ್ತರದಲ್ಲಿ ವಿರುದ್ದ ದಿಕ್ಕಿಗೆ ಹರಿಯುವ;