ಬೇಡತಿಯು ಸೂಳೆಯೂ ಆಡಿನಾ ಬೆಣ್ಣೆಯೂ |
ಕಾಡಕಗ್ಗೊರಲೆ, ಕಹಿದೊಂಡೆ ನಾತಗಳು|
ತೀಡಿದರೆ ಬಿಡವು ಸರ್ವಜ್ಞ
Art
Manuscript
Music
Courtesy:
Transliteration
Bēḍatiyu sūḷeyū āḍinā beṇṇeyū |
kāḍakaggorale, kahidoṇḍe nātagaḷu|
tīḍidare biḍavu sarvajña
ಶಬ್ದಾರ್ಥಗಳು
ಕಾಡಕಗ್ಗೊರಲೆ = ಕಾಡಿನ ಕಾಮಕಸ್ತೂರಿ; ತೀಡು = ಹತ್ತು ಸೋಂಕು;