Index   ವಚನ - 1781    Search  
 
ಜತ್ತದ್ಹೆಂಡತಿ ಮೇಲೆ ಸೂಳೆಯು ಏಕೆ| ಕುತ್ತವು ಬಂದು ಮುಸುಗರಿವ ಮನುಜಂಗೆ| ಮತ್ತೆ ಕಿಚ್ಚೇಕೆ ಸರ್ವಜ್ಞ