ಜಾಲೆಯಿಂ ಮರಕೆಡುಗು ಮೋಳೆಯಿಂ ಕೆರೆಕೆಡುಗು|
ಆಳು ಇಲ್ಲದನ ಹೊಲಕೆಡುಗು ಸಂಸಾರ|
ಸೂಳೆಯಿಂ ಕೆಡುಗು! ಸರ್ವಜ್ಞ
Art
Manuscript
Music
Courtesy:
Transliteration
Jāleyiṁ marakeḍugu mōḷeyiṁ kerekeḍugu|
āḷu illadana holakeḍugu sansāra|
sūḷeyiṁ keḍugu! Sarvajña
ಶಬ್ದಾರ್ಥಗಳು
ಜಾಲೆ = ಜ್ವಾಲೆ; ಮೋಳೆ = ಏಡಿ;