ನಾರಿಯರ ನಿಜವನ್ನು ನೀರಿನಾ ನೆಲೆಯನ್ನು|
ಜಾರೆಯರ ತನುವಿನೊಳಗನ್ನು ಅರಿಯದೆ|
ಸಾರಿದವ ಕೆಡುಗು! ಸರ್ವಜ್ಞ
Art
Manuscript
Music
Courtesy:
Transliteration
Nāriyara nijavannu nīrinā neleyannu|
jāreyara tanuvinoḷagannu ariyade|
sāridava keḍugu! Sarvajña
ಶಬ್ದಾರ್ಥಗಳು
ಗಿಡಮರ = ಹಣ್ಣಿನ ಗಿಡ, ದೊಡ್ಡವೃಕ್ಷ;