Index   ವಚನ - 1798    Search  
 
ವೃಷಭನಾ ಕೊಂಬಿನಂ| ತೆಸೆದುದು ಅದರ ಕಾಯ್| ವಸುಭಟನೆಂಬ ಗಿಡದಿಂದ ಕನಕವು| ಹುಸಿಯಲ್ಲ ನೋಡ! ಸರ್ವಜ್ಞ