ಉತ್ತರಣೆ ಉಪ್ಪಲಿಗೆ ಮತ್ತಲ್ಲ ಶಿಶುಮಾರ|
ಕತ್ತೆಯ ಮೂತ್ರವೆರದರೆ ರಸಭಸ್ಮ|
ಉತ್ತಮವಕ್ಕು ಸರ್ವಜ್ಞ
Art
Manuscript
Music
Courtesy:
Transliteration
Uttaraṇe uppalige mattalla śiśumāra|
katteya mūtraveradare rasabhasma|
uttamavakku sarvajña
ಶಬ್ದಾರ್ಥಗಳು
ಉತ್ತರಣೆ = ಉತ್ತರಾಣಿಗಿಡ, ಒಂದು ತರಹದ ಕಸ; ಉಪ್ಪಲಿಗೆ = ಮಕರಂಗ ಒಂದು ತರದ ಸಣ್ಣ ಗಿಡ; ಮತ್ತೆ+ಅಲ್ಲ = ಶುಂಠಿ ; ರಸಭಸ್ಮ = ಪಾರಜಕೊಂದು ತಯಾರಿಸಿದ್ದು; ಶಿಶುಮಾರ = ಮೊಸಳೆ(ಗಿಡದ ಹೆಸರೋ ತಿಳಿಯದು);