ನಾಗ ಸತುವುಗಳೆರಡು ನಾಗದಾರಸ ಮೂರು|
ಮೇಗೆ ಅಂಜಿಯನೊಡಗೂಡೆ ಹೇಮತಾ-|
ನಾಗಲೇಬಕ್ಕು ಸರ್ವಜ್ಞ
Art
Manuscript
Music
Courtesy:
Transliteration
Nāga satuvugaḷeraḍu nāgadārasa mūru|
mēge an̄jiyanoḍagūḍe hēmatā-|
nāgalēbakku sarvajña
ಶಬ್ದಾರ್ಥಗಳು
ಅಂಜಿ = ಹಂಜಿ; ಎರಡು = ಎರಡುಭಾಗ ಇಲ್ಲವೆ ಅಳತೆ;