ರಸವಂಗ ತಾರೆಗಳ ಹಸುಗೆಗಳು ಒಂದೊಂದು|
ಕಿಸುವೆಂಟು ತೆರದಿ ಕೂಡಲು ತಾರೆಯು|
ಶಶಿಯಂದವಕ್ಕು ಸರ್ವಜ್ಞ
Art
Manuscript
Music
Courtesy:
Transliteration
Rasavaṅga tāregaḷa hasugegaḷu ondondu|
kisuveṇṭu teradi kūḍalu tāreyu|
śaśiyandavakku sarvajña
ಶಬ್ದಾರ್ಥಗಳು
ರಸ,ವಂಗ,ತಾರೆ = ಪಾರಜ , ಸೀಸ;