Index   ವಚನ - 10    Search  
 
ಅಘೋರವಕ್ತ್ರ, ಅಜಾತವಕ್ತ್ರ,ಸಾಧ್ಯವಿಲ್ಲದ ಸಮಯಾಚಾರವಕ್ತ್ರ ಸಂಭ್ರಮದ ವಿವೇಕವ ತಿಳಿದು, ಸದ್ಯೋನ್ಮುಕ್ತಿಯ ಪಡೆಯಲು, ಪ್ರಸಾದ ಇಹಪರಕ್ಕೆ ಸಾಲದೆ ಹೋಯಿತ್ತು. ಎನಗೆ ಕಾಯದ ಹಂಗಿಲ್ಲ, ಕರ್ಮದ ಹಂಗಿಲ್ಲ ಸಂಗಯ್ಯ.