ಹಸಿವಿಲ್ಲದುಣಬೇಡ ಹಸಿದು ಮತ್ತಿರಬೇಡ|
ಬಿಸಿಗೂಡಿ ತಂಗೂಳುಣಬೇಡ ವೈದ್ಯನ|
ಗಸಣೆಯೇ ಬೇಡ ಸರ್ವಜ್ಞ
Art
Manuscript
Music
Courtesy:
Transliteration
Hasivilladuṇabēḍa hasidu mattirabēḍa|
bisigūḍi taṅgūḷuṇabēḍa vaidyana|
gasaṇeyē bēḍa sarvajña
ಶಬ್ದಾರ್ಥಗಳು
ತಣ್+ಕೂಳು = ತಂಗೂಳು;