ಹಸಿಯದಿರೆ ಉಣಬೇಡ ಹಸಿದು ಮತ್ತಿರಬೇಡ|
ಬಿಸಿಬೇಡ ತಂಗೂಳುಣಬೇಡ ವೈದ್ಯರ|
ಬೆಸಸ ಬೇಡೆಂದ ಸರ್ವಜ್ಞ
Art
Manuscript
Music
Courtesy:
Transliteration
Hasiyadire uṇabēḍa hasidu mattirabēḍa|
bisibēḍa taṅgūḷuṇabēḍa vaidyara|
besasa bēḍenda sarvajña
ಶಬ್ದಾರ್ಥಗಳು
ಬೆಸಸು = ಚಿಕಿತ್ಸೆಗಾಗಿ ವಿಚಾರಿಸು;