ನಾಲಿಗೆಯ ಕಟ್ಟಿದನು ಕಾಲನಿಗೆ ದೂರಹನು|
ನಾಲಿಗೆಯು ರುಚಿಯ ಮೇಲಾಡುತಿರಲವನ|
ಕಾಲ ಹತ್ತರವು ಸರ್ವಜ್ಞ
Art
Manuscript
Music
Courtesy:
Transliteration
Nāligeya kaṭṭidanu kālanige dūrahanu|
nāligeyu ruciya mēlāḍutiralavana|
kāla hattaravu sarvajña
ಶಬ್ದಾರ್ಥಗಳು
ರುಚಿಯಮೇಲಾಡು = ರುಚಿಕರ ಪದಾರ್ಥಗಳನ್ನು ತಿನ್ನುವುದಕ್ಕೆ ಅಪೇಕ್ಷಿಸು;