Index   ವಚನ - 1850    Search  
 
ರುಚಿಗಳನು ನೆರೆಗಳೆದು ಶುಚಿಗಳಲಿ ಮೆರೆವಂಗೆ| ಪಚನವು ಬೆಳಗಿ ಬಲದಿ ಬಾಳುವನೆಂಬ| ವಚನವೊಂದಿಹುದು ಸರ್ವಜ್ಞ