Index   ವಚನ - 1859    Search  
 
ಮರನೊತ್ತಿ ಬೇಯುವುದು ಉರಿತಾಗಿ ಬೇಯದದು| ಪುರಗಳ ನುಂಗಿ ಬೊಗಳುವುದು ಲೋಕದೊಳು| ನರನಿದೇನಿಹುದು? ಸರ್ವಜ್ಞ