Index   ವಚನ - 1860    Search  
 
ಉರಿಬಂದು ಬೇಲಿಯನು ಹರಿದು ಹೊಕ್ಕುದ ಕಂಡೆ| ಅರಿದಿದು ಬಗೆಗೆ ಕವಿಕುಲದ ಶ್ರೇಷ್ಠರುಗ-| ಳರಿತಿದನು ಪೇಳಿ ಸರ್ವಜ್ಞ