ಹಲವು ಮಕ್ಕಳ ತನ್ದೆ ತಲೆಯಲ್ಲಿ ಜುಟ್ಟವಗೆ|
ಸಲೆ ಗಳಿಗೆ ಜಾವವರಿವನ ಹೆಣ್ಡತಿಗೆ|
ಮೊಲೆಯಿಲ್ಲ ನೋಡು! ಸರ್ವಜ್ಞ
Art
Manuscript
Music
Courtesy:
Transliteration
Halavu makkaḷa tande taleyalli juṭṭavage|
sale gaḷige jāvavarivana heṇḍatige|
moleyilla nōḍu! Sarvajña
ಶಬ್ದಾರ್ಥಗಳು
ಜಾವವರಿ = ನಾಲ್ಕು ಗಂಟೆಗೆ ಕೂಗು; ಜುಟ್ಟು = ತುರಾಯಿ; ಹಲವು ಮಕ್ಕಳು = ಕೋಳಿಯ ಮರಿಗಳು; ಹೆಂಡತಿ = ಹೇಂಟೆ, ಹೆಣ್ಣು ಕೋಳಿ.;