ಮಲ್ಲಿಗೆಗೆ ಹುಳಿಯಕ್ಕು ಕಲ್ಲಿಗೇ ಗಂಟಕ್ಕು|
ಹಲ್ಲಿಗೆ ನೊಣನು ಸವಿಯಕ್ಕು ಕನ್ನಡದ|
ಸೊಲ್ಲುಗಳ ನೋಡಿ! ಸರ್ವಜ್ಞ
Art
Manuscript
Music
Courtesy:
Transliteration
Malligege huḷiyakku kalligē gaṇṭakku|
hallige noṇanu saviyakku kannaḍada|
sollugaḷa nōḍi! Sarvajña
ಶಬ್ದಾರ್ಥಗಳು
ಕಲ್ಲಿಗೆ ಗಂಟಕ್ಕು = ಕಲ್ಲಿ ಮೀಸಿಗೆಗಂಟು ಕಟ್ಟಬೇಕಾಗುವುದು; ಮಲ್ಲಿ = ಮಣ್ಣಿನ ಪಾತ್ರೆಯಲ್ಲಿ ಹುಳಿ ಇಟ್ಟರೆ ; ಮಲ್ಲಿಗೆಗೆ ಹುಳಿಯಕ್ಕ = 1 ಮಲ್ಲಿಗೆ ಹೂವಿಗೆ ಭ್ರಮರಗಳು ಬರುವುದು 2 ಹೂವಿನ ಹುಡಿ; ಹಲ್ಲಿಗೆ ನೊಣನುಸವಿಯಕ = ಹಲ್ಲಿನಲ್ಲಿ ನೊಣಜುನುಸಿಕ್ಕರೆ ಅದು ಸವಿಸವಿ ಹತ್ತುವುದು, ಹಲ್ಲಿ ಎಂಬ ಪ್ರಾಣಿಯು ನೊಣವನ್ನು ತಿಂದು ಜೀವಿಸುವುದು.;