ಮುಂಗೈಯೊಳಾಡುವುದು ಹಿಂಗುವುದು ಹಿಗ್ಗುವುದು|
ಸಿಂಗಿಯಲಿ ಸೀಳಿ ಬಿಡುತಿಹುದು ಆ ಮಿಗದ|
ಸಂಗವನು ನೋಡು! ಸರ್ವಜ್ಞ
Art
Manuscript
Music
Courtesy:
Transliteration
Muṅgaiyoḷāḍuvudu hiṅguvudu higguvudu|
siṅgiyali sīḷi biḍutihudu ā migada|
saṅgavanu nōḍu! Sarvajña
ಶಬ್ದಾರ್ಥಗಳು
ಸಿಂಗಿ = ಚುಂಚುಪುಟ; ಹಿಂಗು = ಸಿಳ್ಳುಹಾಕು; ಹಿಗ್ಗು = ಒದರು;