Index   ವಚನ - 1887    Search  
 
ಅಂಬಾಳೆ-ನೆಲೆಯೆಂದು ಇಂಬರಿದು ತಾನಿಂದು| ಅಂಬೆಂದು ಬೆನ್ನಗಿರಿ ತೋರ್ಪುದಾ ಮಿಗವ-| ನಿಂಬರದು ಪೇಳಿ ಸರ್ವಜ್ಞ