ಕರಚರಣವದಕಿದ್ದು ಕರೆದಲ್ಲಿ ಬಾರದದು|
ಕರದಲ್ಲಿ ಹುಟ್ಟಿ ಸ್ಥಿರವಾಗಿ ಇರುವುದಿದ-|
ರಿರವರಿದು ಪೇಳಿ ಸರ್ವಜ್ಞ
Art
Manuscript
Music
Courtesy:
Transliteration
Karacaraṇavadakiddu karedalli bāradadu|
karadalli huṭṭi sthiravāgi iruvudida-|
riravaridu pēḷi sarvajña
ಶಬ್ದಾರ್ಥಗಳು
ಸಿಂಗ = ಸಾಕು, ಪ್ರೀತಿ (ಇದು ಗಿಳಿ);