ಸಂದಮೇಲ್ಸುಡುತಿಹುದು ಬೆಂದಮೇಲುರಿದಿಹುದು|
ಬಂಧುಗಳನೆದ್ದು ಬಡಿಯುವುದು ಕವಿಗಳಿದ-|
ನಂದದಲಿ ಪೇಳಿ ಸರ್ವಜ್ಞ
Art
Manuscript
Music
Courtesy:
Transliteration
Sandamēlsuḍutihudu bendamēluridihudu|
bandhugaḷaneddu baḍiyuvudu kavigaḷida-|
nandadali pēḷi sarvajña
ಶಬ್ದಾರ್ಥಗಳು
ಬೆಂದ ಮೇಲೆ ಉರಿ = ಇದ್ದಿಲು (ಕೊಡಲಿಯ ಕಾವು); ಸಂದಮೇಲೆ = ಕಡಿದ ಮೇಲೆ;