Index   ವಚನ - 1920    Search  
 
ಕಣ್ಣುಂಟು ಕಾಣದದು ಕಣ್ದೆರೆದು ನೋಡುವುದು| ಮಣ್ಣಿನಲಿ ಹುಟ್ಟಿ ಬೆಳಗುವುದು ಇದನು ಬ-| ಲ್ಲಣ್ಣಗಳು ಪೇಳಿ ಸರ್ವಜ್ಞ