ಮೀನು ಮುಟ್ಟಿದ ವಾರಿ ದಾನವರ ವೈರಿತಾ|
ಮಾನವರಿಗಾಗಿ ಹಿಡಿದಿಹನು ಕವಿಗಳಲಿ|
ಮಾನಿಸರು ಪೇಳಿ ಸರ್ವಜ್ಞ
Art
Manuscript
Music
Courtesy:
Transliteration
Mīnu muṭṭida vāri dānavara vairitā|
mānavarigāgi hiḍidihanu kavigaḷali|
mānisaru pēḷi sarvajña
ಶಬ್ದಾರ್ಥಗಳು
ದಾನವರವೈರಿ = ಶಿವ;