Hindi Translationअपक्व फसल काट पदार्थ बनाकर
साँस जैसे खौल अर्पण कर रहे हैं ।
किसी को न दिया, न धार गिराया ;
भिक्षु लोग आ माँग रहे हैं ।
तुम से दिया हुआ बचा हुआ गोद में बाँध लिये हैं ।
गुहेश्वरा तुम्हारे शरण ।
Translated by: Eswara Sharma M and Govindarao B N
English Translation
Tamil Translationமனத்தை நிலைநிறுத்தி, பக்குவம் செய்து
பிராணனைத் தடுத்து, ஒருமித்து இருப்பவர் ஐயனே
அதனை எதற்கும், யாருக்கும் அளிப்பதில்லை
பிட்சை வேண்டுவோர் வேண்டிக் கொண்டிருப்பர்
அர்ப்பித்து ஏற்ற பிரசாதத்தை மனத்திலே
கட்டிக் காப்பர் ஐயனே, குஹேசுவரனே.
Translated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಪ್ರಾಣಲಿಂಗಿಸ್ಥಲ
ಶಬ್ದಾರ್ಥಗಳುಉಸಿರ ಎಸರಲ್ಲಿ = ಉಸಿರೆಂಬ ತಪ್ತಜಲದಲ್ಲಿ, ನಿರೋಧವೆಂಬ ತಪಸ್ಸಿನಿಂದ ಕೂಡಿದ ಲಿಂಗಾನುಸಂಧಾನ ಸಾಧನೆಯಲ್ಲಿ; ಕೊಯ್ದು = ಹೊರ ಮುಖವಾಗಿ ಹರಿವ ಆ ಮನಸ್ಸನ್ನು ತಡೆದು; ಪದಾರ್ಥವ ಮಾಡಿ = ಪಕ್ವಗೊಳಿಸಿ; ಬಾಗುತ್ತಿಪ್ಪರು = ಲಿಂಗಕ್ಕೆ ನಮಿಸಿ, ಅರ್ಚಿಸಿ, ಅರ್ಪಿಸುತ್ತಿರುವರು; ಭಿಕ್ಷಾವೃತ್ತಿಗಳು = ಶಬ್ದಾದಿ ವಿಷಯಗಳು, ಲೌಕಿಕ ಸುಖವನ್ನೀಯುವ ಆಮಿಷಗಳು; ಹಸಿಯ ಬಿಸಿಲು = ಅಪಕ್ವವಾದ ಜ್ಞಾನಕರಣ, ಸಾಮಾನ್ಯ ಮನಸ್ಸು; Written by: Sri Siddeswara Swamiji, Vijayapura