Index   ವಚನ - 37    Search  
 
ಆಡದ ನುಡಿಯ ನುಡಿದೆನನ್ನ ಮನ ತುಂಬಿ. ಮದದ ಹಂಗು ಹರಿದು, ಮಾತನಳಿದು, ಉಳಿದ ಪ್ರಸಂಗ ಪ್ರಸನ್ನವನರಿದು, ಅರಿಯದ ಮುಕ್ತಿಯ ಮರದು, ಕುರುಹನಳಿದು, ನಾನು ನಿಂದೆನಯ್ಯ ಸಂಗಯ್ಯ.