Index   ವಚನ - 74    Search  
 
ಎನಗೆ ಇಲ್ಲಿ ಏನು ಬಸವ ಬಸವಾ? ಎನಗೆ ಅದರ ಕುರುಹೇನು ಬಸವಾ? ಎನಗೆ ಬಸವ ನಡೆದ ಭಕ್ತಿಸ್ಥಲದಲ್ಲಿ ನಿಂದು, ಭಕ್ತಿ ಸ್ಥಲ ಬಸವನಲ್ಲಿ ಕುರುಹಳಿದು, ನಾನು ಬಸವನ ಶ್ರೀಪಾದದಲ್ಲಿ ಉರಿಯುಂಡ ಕರ್ಪೂರದಂತಡಗಿದ ಬಳಿಕ ಸಂಗಯ್ಯಾ.