Index   ವಚನ - 112    Search  
 
ಏಕಮೂರ್ತಿ ತ್ರಿಮೂರ್ತಿ ದ್ವಿಮೂರ್ತಿಯಾಗಿ ತೋರಿ ಬೇರೆ ಅರಿಯ ಬಂದಿತ್ತಯ್ಯ.ಅರಿಯಲು,ಪ್ರಭೆ ಪರಿಪೂರಿತವಂತಃಕ್ಕರುಣಮೂರ್ತಿಯುಳ್ಳವಳಾದೆನಯ್ಯ ಸಂಗಯ್ಯ.