Index   ವಚನ - 123    Search  
 
ಏತರಲ್ಲಿಯೂ ತೆರಹಿಲ್ಲವೆನಗೆ ಏತರಲ್ಲಿಯೂ ಕುರುಹಿಲ್ಲವೆನಗೆ; ಏತರಲ್ಲಿಯೂ ಮೂರ್ತಿಯ ಮುಖ ಕಾಣಿಸದೆನಗೆ, ಸಂಗಯ್ಯನಲ್ಲಿ ಬಸವ ಪ್ರಸಾದಿಯಾದ ಬಳಿಕ.