Index   ವಚನ - 129    Search  
 
ಏಹೆ ಎಲೆ ಅಭವ ಬಸವಾ, ಏಹೆ ಎಲೆ ಪರಿಣಾಮಿ ಬಸವಾ, ಏಹೆ ವಿಚಾರಿ ಬಸವಾ, ವಿಚಾರ ಸಂಗನನರಿದು ಹೇಳಲಿಲ್ಲವೆನಗೆ ಬಸವಾ. ಹೇ ಹೇ ಎನಲೊಂದೆ ಸಂಗ ಸಂಗ, ನಿರಂಗ ನಿರಂಗ ಬಸವ ಬಸವ ಎಲೆ ಬಯಲು.