Index   ವಚನ - 132    Search  
 
ಒಡಲ ಗುಣವ ಕಳೆದ ಬಳಿಕ ಹೆಣ್ಣಿಂಗೆ, ಓಂ ನಮಃ ಶಿವಾಯಯೆಂಬ ಸುಕೃತವನರುಹಿದ ಮೇಲೆ, ಪರವಸ ವಸ್ತುವನರಿದು ಪರಬ್ರಹ್ಮವ ಕಂಡು ಬದುಕಿದೆನಯ್ಯ ಸಂಗಯ್ಯ.