ನಿರಾಳವೆಂಬ ಕೂಸಿಂಗೆ ಬೆಣ್ಣೆಯನಿಕ್ಕಿ,
ಹೆಸರಿಟ್ಟು ಕರೆದವರಾರೊ?
ಅಕಟಕಟಾ ಶಬ್ಧದ ಲಜ್ಜೆ[ಯ] ನೋಡಾ!
ಗುಹೇಶ್ವರನರಿಯದ
ಅನುಭಾವಿಗಳೆಲ್ಲರ ತರಕಟ ಕಾಡಿತ್ತು.
Transliteration Nirāḷavemba kūsiṅge beṇṇeyanikki,
hesariṭṭu karedavarāro?
Akaṭakaṭā śabdhada lajje[ya] nōḍā!
Guhēśvaranariyada
anubhāvigaḷellara tarakaṭa kāḍittu.
Hindi Translation निराल जैसे बच्चे को माखन रख नाम बुलाया किसने ?
अकटकटा, शब्द की लज्जा देखो।
'गुहेश्वर को न जाने अनुभावियों के
व्यर्थ प्रयत्न सताता था ।
Translated by: Eswara Sharma M and Govindarao B N
Tamil Translation உருவமற்ற குழந்தைக்கு வெண்ணையை அளித்து
பெயரிட்டு அழைப்பவர் யாரோ?
அடடா, அவ்வொலியின் நாணத்தைக் காணாய்!
குஹேசுவரனை அறியாது, ஒலியை உணர்ந்தோர்
பயனற்ற முயற்சியால் துன்புறுகின்றனர்.
Translated by: Smt. Kalyani Venkataraman, Chennai
ಶಬ್ದಾರ್ಥಗಳು ನಿರಾಳವೆಂಬ ಕೂಸು = ನಾಮರೂಪುಗಳಿಲ್ಲದ ನಿರ್ಮಲವೂ ನಿರ್ವಿಕಾರವೂ ಆದ ಪರವಸ್ತು;
Written by: Sri Siddeswara Swamiji, Vijayapura