Index   ವಚನ - 170    Search  
 
ನಡೆನೋಟವಿಲ್ಲವೆ ತೃಪ್ತಿಯ ಕೂಡಲು? ಆ ನಡೆನೋಟ ತೃಪ್ತಿಯಲ್ಲಿ ಸುಯಿದಾನವಾಯಿತ್ತು. ಆ ಸುಯಿದಾನ ಸುಖದಲ್ಲಿ ನೆಲೆಗೊಳ್ಳಲು ನಡವ ಗಮನ ಉಡುಗಿತ್ತು. ಸಂಗ ನಿಸ್ಸಂಗವಾಯಿತ್ತು ಸಂಗಯ್ಯ.