Index   ವಚನ - 199    Search  
 
ಪ್ರಾಣದ ಹಂಗೆಮಗಿಲ್ಲ, ಪ್ರಸಾದದ ಹಂಗೆಮಗಿಲ್ಲ, ಪರಿಣಾಮದ ಹಂಗೆಮಗಿಲ್ಲ, ಈ ಕಾಯದ ಹಂಗೆಮಗೆ ಮುನ್ನವೆಯಿಲ್ಲ. ಇಹಪರದ ಹಂಗು ಎಮಗೆ ಮುನ್ನವೆಯಿಲ್ಲ. ಸಂಗಯ್ಯ, ನೀನಿಲ್ಲದ ಕಾರಣ ನಾ ಮುನ್ನವೆಯಿಲ್ಲ.