Index   ವಚನ - 202    Search  
 
ಪ್ರಾಣವಿಲ್ಲ ಪ್ರಸಾದವಿಲ್ಲ ಪರಿಣಾಮದರುಹು ಮುನ್ನವೆಯಿಲ್ಲ. ಪರವಶದನುಭಾವವ ಕಂಡು, ಅನುಭವಸುಖಿಯಾದೆನಯ್ಯ, ಅನುಭವಪರಿಣಾಮಿಯಾದೆನಯ್ಯ ಸಂಗಯ್ಯ.