Index   ವಚನ - 227    Search  
 
ಮನದ ಹಂದೆ ಏತಕ್ಕೆ? ನೀ ಧೀರನೆಂಬೆ. ನಿನ್ನ ಧೀರವ ನಾ ಕಂಡೆ; ನಾನು ಧೀರಳೆಂಬುದ ನೀನೇ ಬಲ್ಲೆಯಯ್ಯ ಸಂಗಯ್ಯ.