Hindi Translationपंचब्रह्म मूर्ति प्रणव मंत्र रूप
पंचमुख दशभुज सर्प मणि पर देख रहा है।
समता समाधि जैसे समरस में
चंद्रकांत गगरी में अमृत भर कर
बिना फोडे गगरी चमकता गुहेश्वरा ।
Translated by: Eswara Sharma M and Govindarao B N
English Translation
Tamil Translationஐந்து பிரம்மமூர்த்தி பிரணவ வடிவினன்
ஐம்முகன் பத்துதோள் மேல்முக குண்டலினியின்
தலைப்பகுதியில் நின்று காண்கிறான்
நோக்கம் ஈடேறிட சமாதியெனும் இணக்க நிலையது
சந்திரகாந்த குடத்தில் அமுதம் நிறைந்துள்ளது
குடம் உடையாது ஒளிர்கிறது குஹேசுவரனே.
Translated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಪ್ರಾಣಲಿಂಗಿಸ್ಥಲ
ಶಬ್ದಾರ್ಥಗಳುದಶಭುಜ = ಐದು ಸಾದಾಖ್ಯಗಳು, ಐದು ಕಲೆಗಳು; ಪಂಚಬ್ರಹ್ಮ ಮೂರ್ತಿ = ಪಂಚಲಕ್ಷಣಗಳಿಂದ ಕೂಡಿದ ಬ್ರಹ್ಮಮೂರ್ತಿ; ಸತ್, ಚಿತ್, ಆನಂದ, ನಿತ್ಯ ಹಾಗೂ ಪರಿಪೂರ್ಣ ಲಕ್ಷಣಗಳಿಂದ
ಕೂಡಿದ ಮಹಾಲಿಂಗ; ಪಂಚಮುಖ = ಈಶಾನ, ತತ್ಪುರುಷ, ಅಘೋರ, ವಾಮದೇವ ಮತ್ತು ಸದ್ಯೋಜಾತ-ಇವು ಐದು ಮುಖಗಳು; ಐದು ಮುಖಗಳ ಮೂಲಕವೆ ಮಹಾಲಿಂಗದ ಸೃಷ್ಟಿಮುಖ ಶಕ್; ಪ್ರಣವರೂಪ = ಚಿನ್ನಾದ, ಚಿದ್ಬಿಂದು, ಚಿತ್ಕಲೆಗಳಿಂದ ಘನಗೊಂಡ ಪ್ರಣವಸ್ವರೂಪ; ಫಣಿಯ ಮಣಿ = ಊರ್ಧ್ವಕುಂಡಲಿ; ಶಾಂತ್ಯತೀತ, ಶಾಂತಿ, = ಇವು ಐದು ಕಲೆಗಳು ಇವೇ ಹತ್ತು ಭುಜಗಳು; ಶಿವ, ಅಮೂರ್ತ, ಮೂರ್ತ = ಇವು ಪಂಚಸಾದಾಖ್ಯಗಳು; Written by: Sri Siddeswara Swamiji, Vijayapura