ಹೊಲಬರಿಯೆ ನಾನು,ಆ ಹೊಲಬರಿಯದಿರುತಿರಲು,
ನಾನು ಹೊಲಬಿಗಳಲ್ಲವೆಂದು ಬಸವಯ್ಯ ಹೊಲಬನರಿದು
ನಿಜಪದಸಂಬಂಧಿಯಾದನಯ್ಯಾ,
ಸಂಗಯ್ಯನಲ್ಲಿ ನಮ್ಮ ಬಸವಯ್ಯನು.
Art
Manuscript
Music
Courtesy:
Transliteration
Holabariye nānu,ā holabariyadirutiralu,
nānu holabigaḷallavendu basavayya holabanaridu
nijapadasambandhiyādanayyā,
saṅgayyanalli nam'ma basavayyanu.