Index   ವಚನ - 32    Search  
 
ಸತ್ಯವುಳ್ಳಲ್ಲಿ ಶಬುದ ಹಿಂಗದು; ಭಾವವುಳ್ಳಲ್ಲಿ ಭಕ್ತಿ ಹಿಂಗದು. ಮೂರುಲೋಕದ ಹಂಗಿನ ಶಬುದವೇನಯ್ಯಾ? ಮುಕುತಿಯನೇವೆನಯ್ಯಾ? ಎನ್ನ ಯುಕುತಿಯ ಮುಕುತಿಯ ಬಕುತಿಯ ಪದವನು ಕಂಡು ನಾಚಿದನಜಗಣ್ಣತಂದೆ.