Index   ವಚನ - 30    Search  
 
ಕ್ರಿಯಾಪೂಜೆ ಒಡಲಾದ ಮತ್ತೆ ಪೂಜಿಸಲಿಲ್ಲ. ಜ್ಞಾನನೇತ್ರ ಮುಸುಕ ತೆಗೆದ ಮತ್ತೆ ಏನುವ ನೋಡಲಿಲ್ಲ. ಧ್ಯಾನ ನಿಧಾನಿಸಿ ನಿಂದ ಮತ್ತೆ ಏನುವ ನೆನೆಯಲಿಲ್ಲ. ಈ ಗುಣಗ್ರಾಹಕಗ್ರಹೀತನ ಉಭಯ ಭಾವ, ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕ ಮಲ್ಲಿಕಾರ್ಜುನನಲ್ಲಿ ಕ್ರಿಯಾನಿರ್ವಾಹಸ್ಥಲ.