•  
  •  
  •  
  •  
Index   ವಚನ - 286    Search  
 
ತಾಳಮರದ ಮೇಲೊಂದು ಬಾವಿ ಇದ್ದಿತ್ತಲ್ಲಾ. ಆ ಬಾವಿಯ ತಡಿಯ ಹುಲ್ಲನು, ಒಂದು ಮೊಲ ಬಂದು ಮೇಯಿತ್ತಲ್ಲಾ! ಕಾಯಸಹಿತಜೀವನ ಬಾಣಸ ಮಾಡಲರಿಯರು ಗುಹೇಶ್ವರಾ - ನಿಮ್ಮಾಣೆ.
Transliteration Tāḷamarada mēlondu bāvi iddittallā. Ā bāviya taḍiya hullanu, ondu mola bandu mēyittallā! Kāyasahitajīvana bāṇasa māḍalariyaru guhēśvarā - nim'māṇe.
Hindi Translation ताल वृक्ष के ऊपर एक कुआ था। उस कुए के तट की घास को खरगोश आकर चरा ! शरीर सहित जीव को पकाना नहीं जानते गुहेश्वरा तुम्हारी कसम ! Translated by: Eswara Sharma M and Govindarao B N
Tamil Translation தாழை மரத்தின் மீது ஒரு வாவி இருந்தது அந்த வாவியினருகிலிருந்த புல்லை ஒரு முயல் வந்து மேய்ந்ததன்றோ! உடலுடன் ஜீவ உணர்வையும் அர்ப்பிக்க வேண்டும் குஹேசுவரனே, உம்மாணை! Translated by: Smt. Kalyani Venkataraman, Chennai
ಶಬ್ದಾರ್ಥಗಳು ತಾಳಮರ = ದೇಹ; ಬಾಣಸವ ಮಾಡು = ಪ್ರಸಾದಗೊಳಿಸು; ಬಾವಿ = ಮನಸ್ಸು; ಮೇಯು = ಅನುಭವಿಸು; ಮೊಲ = ಜೀವ; ಹುಲ್ಲು = ವಿಷಯಗಳು; Written by: Sri Siddeswara Swamiji, Vijayapura