ಪಿಂಡಮುಕ್ತನ ಪದಮುಕ್ತನ
ರೂಪಮುಕ್ತನ ತಿಳಿದೆ ನೋಡಾ.
ಪಿಂಡವೆ ಕುಂಡಲಿಯ ಶಕ್ತಿ,
ಪದವೆ ಹಂಸನ ಚರಿತ್ರ,
ಬಿಂದು ಅನಾಹತವೆಂದರಿದು,
ಗುಹೇಶ್ವರಲಿಂಗವ ಕೂಡಿದೆನು.
Transliteration Piṇḍamuktana padamuktana
rūpamuktana tiḷide nōḍā.
Piṇḍave kuṇḍaliya śakti,
padave hansana caritra,
bindu anāhatavendaridu,
guhēśvaraliṅgava kūḍidenu.
Hindi Translation पिंड मुक्त , पदमुक्त , रूप मुक्त जानकर देखो :
पिंड ही कुंडली शक्ति , पद ही हंस चरित्र।
बिंदु अनाहत जानकर गुहेश्वर लिंग से मिला ।
Translated by: Eswara Sharma M and Govindarao B N
Tamil Translation பிண்டமுக்தனை, பதமுக்தனை, ரூபமுக்தனை அறிவாய்
பிண்டமே குண்டலினி சக்தி, பதமே ஜீவனின் வரலாறு!
பிந்து அனாஹமென்றறிந்து குஹேசுவர இலிங்கத்திலிணைந்தேன்.
Translated by: Smt. Kalyani Venkataraman, Chennai
ಶಬ್ದಾರ್ಥಗಳು ಪದ = ಹಂಸ; ಜೀವ, ಊರ್ಧ್ವಕುಂಡಲಿ ಯೋಗಸಾಧನೆಯಿಂದ ತ್ರಿಕೂಟಪದವನ್ನು ಏರಿದ ಶರಣನ ನಿಲುವು; ಪಿಂಡ = ಕುಂಡಲಿನಿ ಶಕ್ತಿ; ಪ್ರಾಣಪ್ರಜ್ಞಾಶಕ್ತಿ; ಜೀವನನ್ನು ಬದುಕಿಗೆ ಬಂಧಿಸುವ ಹಾಗೂ ಭವದಿಂದ ಮುಕ್ತಿಗೊಳಿಸುವ ವಿಶೇಷ ಶಕ್ತಿ; ರೂಪು = ಅನಾಹತ ಬಿಂದು; ಶಿವಯೋಗಿಯ ಧ್ಯೇಯವಾದ ಶಿವತತ್ವ್ತ;
Written by: Sri Siddeswara Swamiji, Vijayapura