•  
  •  
  •  
  •  
Index   ವಚನ - 305    Search  
 
ಆನು ನೀನೆಂಬುದು ತಾನಿಲ್ಲ, ತಾನರಿದ ಬಳಿಕ ಏನೂ ಇಲ್ಲ ಇಲ್ಲ. ಇಲ್ಲದ ಇಲ್ಲವೆ ಎಲ್ಲಿಪ್ಪುದೊ? ಅನುವರಿದು, ತನುವ ಮರೆದಡೆ ಭಾವರಹಿತ ಗುಹೇಶ್ವರನ ಬಯಲು.
Transliteration Ānu nīnembudu tānilla, tānarida baḷika ēnū illa illa. Illada illave ellippudo? Anuvaridu, tanuva maredaḍe bhāvarahita guhēśvarana bayalu.
Hindi Translation मैं-तुम कहें तो खुद नहीं , खुद जानने के बाद कुछ भी नहीं , नहीं ; नहीं का नहीं कहाँ से आता है ? संदर्भ जानकर , तनु भूले भाव रहित गुहेश्वरा ! Translated by: Eswara Sharma M and Govindarao B N
Tamil Translation நான் நீ என்பதில்லை, உணர்ந்தபின் எதுவுமில்லை, இல்லை இல்லாத இல்லாதது எங்கிருந்து வரும்? யோகத்தினால் தன்னையறிந்து, உடலைமறந்த உணர்வற்றவனன்றோ குஹேசுவரனே. Translated by: Smt. Kalyani Venkataraman, Chennai
ಶಬ್ದಾರ್ಥಗಳು ಅನು = ಯೋಗದ ಪರಿ; ಪ್ರಾಣಲಿಂಗ ಸಾಧನೆಯ ರೀತಿ; Written by: Sri Siddeswara Swamiji, Vijayapura