Index   ವಚನ - 132    Search  
 
ತತ್ ಪದ ಲಿಂಗವೆಂದರುಹಿ, ತ್ವಂ ಪದ ಅಂಗವೆಂದರುಹಿ ಅಸಿ ಪದ ಪ್ರಾಣವೆಂದರುಹಿ ಅಂಗವೇ ಲಿಂಗ, ಲಿಂಗವೇ ಪ್ರಾಣವೆಂದು ಶ್ರೀಗುರು ಇಷ್ಟಲಿಂಗವ ಕೊಟ್ಟು, ದೃಷ್ಟಲಿಂಗವ ತೋರಿದ ಬಳಿಕ ``ತತ್ತ್ವಮಸಿ ಪದ ನಿಮ್ಮ ಶರಣರು ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.