Index   ವಚನ - 175    Search  
 
ಪುಣ್ಯೆರಾಪ್ನೋತಿ ದೇವತ್ವಂ ಪಾಪೈಃ ಸ್ಥಾವರಮೇವ ಚ ಪುಣ್ಯಪಾಪಸಮಾನೇಭ್ಯೋ ಮಾನುಷಂ ಲಭತೇ ನರಃ, ಎಂಬುದಾಗಿ, ದುಃಕರ್ಮ ಫಲಭೋಗರೂಪಮಾದ ವ್ಯಾಧಿ ಕಾಡಿದಲ್ಲದೆ ಬಿಡವು. ಮರುಳೇ ಶಿವಾಶಿವಾಯೆಂಬ ಮಂತ್ರವ ಮರೆಯದಿರೋ. ವ್ಯಾಧಿನಾಶ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಯೆಂಬುದ ಮರೆಯದಿರಿ, ಮರುಳೆ.