Index   ವಚನ - 268    Search  
 
ವಿತ್ತಂ ಚ ರಾಜವಿತ್ತಂ ಚ ಕಾಮಿನೀ ಕಾಮಕಾವಶಾ| ಪ್ಥ್ಥವೀ ವೀರಭ್ಓಜ್ಯಾ ಚ ಸ್ಔಧನಂ ಧರ್ಮ ೇವ ಚ’ ಎಂಬುದನರಿದು , ಮಾಡಿ ಮಾಡಿ, ಮಾಹೇಶ್ವರರಿಗೆ ಧನ ಕೆಡದ ಹಾಂಗೆ. ‘ಅಧರ್ಮಾತ್ ಜಾಯತೇ ಕಾಮಃ ಕ್ರೋಧೋ(ಸ) ಧರ್ಮಾಚ್ಚ ಜಾಯತೇ’ ಧರ್ಮಾತ್ ಸಂಜಯತೇ ಮೋಕ್ಷಂ ತಸ್ಮಾದ್ಧಂ ಸಮಾಚರೇತ್ ಎಂಬುದನರಿದು. ಮಾಡಿ ಮಾಡಿ ಮಾಹೇಶ್ವರರಿಗೆ ಧನ ಕೆಡದ ಹಾಂಗೆ., ಮಾಹೇಶ್ವರರಿಗೆ ಧನ ಕೆಡದ ಹಾಂಗೆ. ‘ಅಧರ್ಮಾತ್ ಜಾಯತೇ ಕಾಮಃ ಕ್ರೋಧೋ(ಸ) ಧರ್ಮಾಚ್ಚ ಜಾಯತೇ’ ಧರ್ಮಾತ್ ಸಂಜಯತೇ ಮೋಕ್ಷಂ ತಸ್ಮಾದ್ಧಂ ಸಮಾಚರೇತ್ ಎಂಬುದನರಿದು. ಮಾಡಿ ಮಾಡಿ ಮಾಹೇಶ್ವರರಿಗೆ ಧನ ಕೆಡದ ಹಾಂಗೆ., ಮಾಹೇಶ್ವರರಿಗೆ ಧನ ಕೆಡದ ಹಾಂಗೆ. ‘ಅಧರ್ಮಾತ್ ಜಾಯತೇ ಕಾಮಃ ಕ್ರೋಧೋ(ಸ) ಧರ್ಮಾಚ್ಚ ಜಾಯತೇ’ ಧರ್ಮಾತ್ ಸಂಜಯತೇ ಮೋಕ್ಷಂ ತಸ್ಮಾದ್ಧಂ ಸಮಾಚರೇತ್ ಎಂಬುದನರಿದು. ಮಾಡಿ ಮಾಡಿ ಮಾಹೇಶ್ವರರಿಗೆ ಧನ ಕೆಡದ ಹಾಂಗೆ. ‘ಕ್ಷಣಂ ಚಿತ್ತಂ ಕ್ಷಣಂ ಜೀವನಮೇವ ಚ ಯಮಸ್ಯ ಕರುಣೋ ನಾಸ್ತಿ ಧರ್ಮಾಸ್ಯಾ ತ್ವರಿತಾ ಗತಿಃ ಎಂಬುವನರಿದು, ಮಾಡಿ, ಮಾಡಿ ಮಾಹೆಶ್ವರರಿಗೆ. ಇಂತು, ನಾನಾ ವೇದ ಶಾಸ್ರ ಪುರಾಣಾಗಮಂಗಳಲ್ಲಿ ವಿಚಾರಿಸಿ ನೋಡಿದರೆ ಸತ್ಪಾತ್ರ ಕ್ಕೆ ಮಾಡಿ ಧನ ಕೆಡದ ಹಾಂಗೆ ಪಾತ್ರಪರೀಕ್ಷೆಗಳಲ್ಲಿ ಸತ್ಪಾತ್ರರರು ಮಾಹೇಶ್ವರರು. ಅಲ್ಲಿ ಪ್ರೇಮ ಪ್ರೀತಿ ಕಿಂಕರತೆಯಿಂದ ದಾಸೋಹವ ಮಾಡಿ ಬದುಕಿರೆ. ‘ನ ಮೇ ಪ್ರಿಯಶಚತು್ವೇದಿ ಮಧ್ಬಕ್ತ ಶ್ವಪಚೋಪಿ ವಾ ತಸ್ಮ್ ದೇಯಂ ತತೋಗ್ರಾಹ್ಯಂ ಯಥಾ ಪೂಜ್ಯಸ್ತಾಯಿ ಸಃ ಎಂಬುದನರಿದು,ಮಾಡಿ, ಮಾಡಿ ಮಾಹೆಶ್ವರರಿಗೆ. ‘ಚತುರ್ವೇದಧರೋ ವಿಪ್ರಃ ಶಿವಭಕ್ಇವಿವರ್ಜಿತಃ ದುಷ್ಥಾಚಾಂಡಾಲಭಾಂಢಸ್ಥಂ ಯಥಾ ಭಾಗೀತಥೀಜಲಂ ಚುರ್ವೇದಧರೋ ವಿಪ್ರಃ ಶಿವದೀಕ್ಷಾವಿವರ್ಜಿತಃ ತಸ್ಯ ಭೋಜನಧಾನೇನ ದಾತಾ ಚ ನರಕಂ ವ್ರಜೇತ್ ‘ಚತುರ್ವೇದಧರೋ ವಿಪ್ರಃ ಸರ್ವಶಾಸ್ರ್ತವಿಶಾರದಃ ಸರ್ವಶಾಸ್ರ್ತವಿಶಾರದಃ ಶಿವಜ್ಞಾನಂ[ನ]ಜಾನಾತಿ ದರ್ವೀಪಾಕರಸಂ ಯಥಾ’ ಎಂಬುದನರಿದ, ಮಾಡಿ ಮಾಡಿ, ಮಾಹೇಶ್ವರರಿಗೆ ಇಂತು ನಾನಾವೇದ ಶಾಸ್ರ್ತ ಪುರಾಣಾಗಮಂಗಳಲ್ಲಿ ವಿಚಾರಿಸಿ ನೋಡಿ, ಮಾಡಿ ಮಾಡಿ, ಮಾಹೇಶ್ವರರಿಗೆ ಫಲವ ಬಯಸಲು ಫಲವಹುದು. ಮುಕ್ತಿಯ ಬಯಸಲು ಮುಕ್ತಿಯಹುದು ‘ಅನಿಮಿತ್ತಂ ನಿಮಿತ್ತಂ ಚ ಉಪಾಧಿರ್ನಿರುಪಾಧಿಕಂ ದಾಸೋಕ್ತಯುಕ್ತ ಕರ್ಮಾ ಚ ಯಥಾ ಕರ್ಮಾ ತಥಾ ಫಲಂ’ ಎಂಬುದನರಿದ, ಮಾಡಿ ಮಾಡಿ, ಮಾಹೇಶ್ವರರಿಗೆ ‘ಅನಾದರಾದಹಂಕಾರಾತ್ ಮೋಹಾದ್ಭೀತಿರುಪಾಧಿಕಾ ಕೀರ್ತಿಶ್ಚ ಷಡ್ಗುಣೋ ನಾಸ್ತಿ ದಾಸೋಹಶ್ಚ ಸ್ವಯಂ ಶಿವಃ[‘ ಎಂಬುದನರಿದು, ಮಾಡಿ ಮಾಡಿ, ಮಾಹೇಶ್ವರರಿಗೆ ಕೆಡಬೇಡ ಕೆಡಬೇಡ ‘ಸಾಲೋಕ್ಯಾದಪಿ ಸಾಮೀಪ್ಯಾತ್ ಸಾರೂಪ್ಯಾಚ್ಚ ಸಾಯುಜ್ಯಕಾತ್ ಶಿವತತ್ವ್ತಾದಿಶೇಷಶ್ಚ ಸ್ವಯಂ ದಾಸೋಹ ಉತ್ತಮಃ’ ಎಂಬುದನರಿದು, ಮಾಡಿ ಮಾಡಿ, ಮಾಹೇಶ್ವರರಿಗೆ ಸಕೃಲ್ಲಿಂಗಾರ್ಚಕೇ ದತ್ವಾವಸ್ತ್ರಮಾತ್ರಂ ಯಥೇಪ್ಸಿತಂ ಏಕತಂತ್ರಂ ಲಭೇದ್ರಾಜ್ಯಂ ಶಿವಸಾಯುಜ್ಯಮಾಪ್ನುಯಾತ್ ಸಕೃಲ್ಲಿಂಗಾರ್ಚಕೇ ದತ್ವಾ ಗೋಷ್ಟದಂ ಭೂಮಿಮಾತ್ರಂ ಭೂಲೋಕಾಧಿಪತಿರ್ಭೂತ್ವಾ ಶವಢನ ಸಹ ಮೋದತೆ ಸಕೃಲ್ಲಿಂಗಾರ್ಚಕೇ ದತ್ವಾ ಸುವರ್ಣಂ ಚಾಣುಮಾತ್ರಕಂ ದೇವೈಶ್ಚ ಪೂಜ್ಯಮಾನಸ್ತು ಗಣಮುಖ್ಯೋ ಗಣೇಶ್ವರಃ ಸಕೃಲ್ಲಿಂಗಾರ್ಚಕೇ ದತ್ವಾ ಭಿಕ್ಷಾಮಾತ್ರಂ ಚ ಸಾದರಂ ಪದ್ಮಾನಿ ದಶಸಾಹಸ್ರಂ ಪಿತ್ರೂಣಾಂ ದತ್ತಮಕ್ಷಯಸ್ರಂ ಪಿತ್ರೂಣಾಂ ದತ್ತಮಕ್ಷಯಂ’ ಎಂಬುದನರಿದು, ಮಾಡಿ ಮಾಡಿ, ಮಾಹೇಶ್ವರರಿಗೆ, ಸಾವು ದಿಟದಿಟ. ದಾಸೋಹ ಮಾಡಲು ತನು ಕೆಡದ ಹಾಂಗೆ ‘ಸತ್ಪಾತ್ರದತ್ವಿತ್ತಂ ಚ ತದ್ದಾನಾದಸುಖಂ ಭವೇತ್ ಅಪಾತ್ರ ದತ್ತವಿತ್ತಂ ವ ತದ್ದಾನಾದಸುಖಂ ಭವೇತ್ ಎಂಬುದನರಿದುದಕ್ಕೆ ಸತ್ಪಾತ್ರವಾದೆಂದಡೆ: ‘ಕಿಂಚಿದ್ವೇದಮಯಂ ಪಾತ್ರಂ ಕಿಂಚಿ ಪಾತ್ರಂ ತಪೋಮಯಂ ಆಗಮಿಷ್ಯತಿ ಯತ್ಪಾತ್ರಂ ತತ್ಪಾತ್ರಂ ತಾರಯಿಷ್ಯತಿ ಸರ್ವೇಷಾಮೇವ ಪಾತ್ರಣಮತಿಪಾತ್ರಂ ಮಹೇಶ್ವರ’ ಎಂಬುದನರಿದು, ಮಾಡಿ ಮಾಡಿ, ಮಾಹೇಶ್ವರರಿಗೆ, ‘ನಿತ್ಯಂ ಲಿಂಗಾರ್ಚನಂ ಯಸ್ಯ ನಿತ್ಯಂ ಜಂಗಮಪೂಜನಂ ನಿತ್ಯಂ ಗುರುಪದಧ್ಯಾನ ನಿತ್ಯಂ ನಿತ್ಯಂ ಸಂಶಯಃ’ ಇಂತೆಂದುದಾಗಿ, ಅರಿವನೇ ಅರಿದು, ಮರವೆಯನೇ ಮರೆದು, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರನ]ನರಿದು. ಪೂಜಿಸಲು ಇಹಪರಸಿದ್ಧಿ ಸದ್ಯೋನ್ಮುಕ್ತಿ ಕೇಳಿರಣ್ಣಾ.