•  
  •  
  •  
  •  
Index   ವಚನ - 338    Search  
 
ಹುಟ್ಟಿ ಕೆಟ್ಟಿತ್ತು ಭಾಗ, ಹುಟ್ಟದೆ ಕೆಟ್ಟಿತ್ತು ಭಾಗ, ಮುಟ್ಟಿ ಕೆಟ್ಟಿತ್ತು ಭಾಗ, ಮುಟ್ಟದೆ ಕೆಟ್ಟಿತ್ತು ಭಾಗ. ಇದೇನೊ? ಇದೆಂತೊ? ಅರಿಯಲೆ ಬಾರದು. ಇದೇನೊ? ಇದೆಂತೊ? ಎಂಬ ಎರಡು ಮಾತಿನ ನಡುವೆ, ಉರಿ ಹತ್ತಿತ್ತು ಮೂರು ಲೋಕವ ಗುಹೇಶ್ವರಾ.
Transliteration Huṭṭi keṭṭittu bhāga, huṭṭade keṭṭittu bhāga, muṭṭi keṭṭittu bhāga, muṭṭade keṭṭittu bhāga. Idēno? Idento? Ariyale bāradu. Idēno? Idento? Emba eraḍu mātina naḍuve, uri hattittu mūru lōkava guhēśvarā.
Hindi Translation पैदा बिगडा था भाग, बिना पैदा बिगडा था भाग, छूकर बिगडा, बिनाछूना भाग। यह क्या है ? यह कै साहै ? नजा नते। यह क्या है? यह कैसा अंधकार देखे। यह क्या है? यह कैसा दोनों के बीच। आग लगी थी तीन लोकों में, गुहेश्वरा। Translated by: Eswara Sharma M and Govindarao B N
Tamil Translation தோன்றி கெட்டதொரு பகுதி, தோன்றாமல் கெட்டதொரு பகுதி தீண்டிக் கெட்டதொரு பகுதி, தீண்டாமல் கெட்டதொரு பகுதி இது என்னவோ, இது எப்படியோ, அறியவியலாது இது என்னவோ, இது எப்படியோ எனும் இருளைக்காண்மின் இது என்னவோ, இது எப்படியோ எனும் இரு சொற்களினிடையே மூவுலகில் அழல் படர்ந்தது குஹேசுவரனே. Translated by: Smt. Kalyani Venkataraman, Chennai
ಶಬ್ದಾರ್ಥಗಳು ಕೆಟ್ಟಿತ್ತು = ನಿಷ್ಪಲವಾಯಿತು; ಭಾಗ = ಮನುಕುಲದ ಒಂದು ಭಾಗ; ಮುಟ್ಟಿ = ಲಿಂಗವನ್ನು ಸ್ಪರ್ಶಿಸಿ; ಹುಟ್ಟಿ = ಶಿವನ ಒಲವು ಹುಟ್ಟಿ; Written by: Sri Siddeswara Swamiji, Vijayapura