ಚೈತನ್ಯಕ್ಕೆ ಚೈತನ್ಯ ನೀನಾಗಿ
ನಿನ್ನೊಳಗೆ ಪ್ರಾಣ, ಪ್ರಾಣದೊಳಗೆ ನೀನಿಪ್ಪ ಭೇದವ
ನಿಮ್ಮ ಜ್ಞಾನದಿಂದವೆ ಕಂಡು, ನೀನಾನೆಂಬ ಭೇದವ ಮರೆದು
ನಿಜಲಿಂಗ ಪ್ರಾಣಸಂಗ ಸುಖಿಯಾಗಿಪ್ಪ ಶರಣರ
ನಾನೇನೆಂಬೆನಯ್ಯಾ ಸೌರಾಷ್ಟ್ರ ಸೋಮೇಶ್ವರಾ!
Art
Manuscript
Music
Courtesy:
Transliteration
Caitan'yakke caitan'ya nīnāgi
ninnoḷage prāṇa, prāṇadoḷage nīnippa bhēdava
nim'ma jñānadindave kaṇḍu, nīnānemba bhēdava maredu
nijaliṅga prāṇasaṅga sukhiyāgippa śaraṇara
nānēnembenayyā saurāṣṭra sōmēśvarā!