Index   ವಚನ - 43    Search  
 
ಆರು ಲಿಂಗ ಮೂರು ಲಿಂಗವೆಂಬರು, ನಮಗುಳ್ಳುದೊಂದೆ ಲಿಂಗ, ಒಂದು ಲಿಂಗದಲ್ಲಿ ಒಂದು ಮನ ಸಿಕ್ಕಿದಡೆ ಮರಳಿ ಒಂದು ಲಿಂಗವ ನೆನೆಯಲಿಲ್ಲವೆಂದಾತನಂಬಿಗರ ಚೌಡಯ್ಯ.